ನರೇಂದ್ರ ಮೋದಿ ಕ್ಯಾಬಿನೆಟ್ ನಲ್ಲಿರುವ ಶಕುನಿ ಯಾರು | ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು?

2019-05-21 1

Who is Shakuni in Narendra Modi cabinet as referred by Dr Subramanian Swamy in his tweet? Who is Bambino, who Swamy wants to send to Tihar jail if Modi keeps Shakuni aside? Find out from funny tweet by Subramanian Swamy.
"ಶಕುನಿಯಿಲ್ಲದೆ ಇದ್ದರೆ ನರೇಂದ್ರ ಮೋದಿಯವರು ಖಂಡಿತವಾಗಿ, ಟಿಡಿಕೆ, ಬ್ಯಾಂಬಿನೋ, ಮುನೀಮ್, ಆಸ್ಕರ್, ಸುಮನ್, ಸ್ಯಾಮ್ ಪಿಟ್ಸ್ ಮತ್ತು ಸಿಪಿ ಬಿಸಿ ಎಂಸಿ ಮತ್ತು ಜಿಎಸ್ಟಿಗಳನ್ನು ತಿಹಾರ್ ಜೈಲಿಗೆ ಕಳುಹಿಸುವಂಥ ಅನುಕೂಲಕರ ವಾತಾವರಣವನ್ನು ನನಗೆ ಸೃಷ್ಟಿಸಿ ಕೊಡುತ್ತಾರೆ. ಇನ್ನಷ್ಟು ಹೆಸರುಗಳು ಬೇಕೆ?" ಎಂದು ತಲೆಕೆಡಿಸಿಕೊಳ್ಳುವಂಥ ಟ್ವೀಟ್ ಮಾಡಿದ್ದಾರೆ.

Videos similaires